ಆಯುಷ್ಮಾನ್ ಭವ ಟ್ರೈಲರ್ ಡೇಟ್ ಫಿಕ್ಸ್..!

Share with your Friends

ಡಾ.ಶಿವರಾಜಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ನವೆಂಬರ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.  ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ರವರ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಈ ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಇದೀಗ  ಆಯುಷ್ಮಾನ್ ಭವ ಸಿನಿಮಾದ ಟ್ರೈಲರ್ ನ್ನು ಚಿತ್ರತಂಡ ಪ್ರಕಟಗೊಳಿಸಿದ್ದು, ಇದೇ ಅಕ್ಟೋಬರ್ 27 ರಂದು ಭಾನುವಾರ ಮಧ್ಯಾಹ್ನ 12.07ಕ್ಕೆ  ಆಯುಷ್ಮಾನ್ ಭವ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ.

ನಾಯಕ ನಟನಾಗಿ ಶಿವರಾಜಕುಮಾರ್ ರವರು ಈ ಸಿನಿಮಾದಲ್ಲಿ ಅಭಿನಯಿಸಿದ್ದು, ನಾಯಕಿಯಾಗಿ ರಚಿತಾರಾಮ್ ರವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.  ಇದೆ ಭಾನುವಾರದಂದು ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ತೆರೆಕಾಣಲಿದೆ. 

 


Share with your Friends

About the author

Related

JOIN THE DISCUSSION

WhatsApp chat